ವಿಟೆಫಿಎಲ್ಡ್ ನಲಿ ಮರಗಳನ್ನೆಲಾ ಕಡಿದು
ನೆಟ್ಟಿರುವರು ಮೆಟ್ರೋ ಪಿಲ್ಲರ್ ಗಳನ್ನಾ !!
ಇವೆ ನೋಡಿ ಮುಂದೆ ಬೆಂಗಳೂರಿಗೆ ಕೊಡುವುದು ಅನ್ನ
ಯಾಕಂದ್ರೆ ಪಿಲ್ಲರ್ ಕೆಳಗಡೆ ಬಿಟ್ಟು ಎಲ್ಲಿದೆ ಜಾಗ ಭತ ಬೆಳೆಯಲು ಚಿನ್ನ !!
ಮರ ಹೊಯ್ತು
,ಬೆಳೆ
ಹೊಯತು
ಎಷ್ಟೋ
ರೈತರ
ಜೀವ
ಹೊಯತು
ರಾಜ್ಜಾದಲ್ಲಿ ಸರಕಾರನೇ
ಬಿದ್ಧೋಯತು ಸಾಲ ಅಗಲಿಲ
ಮನ್ನಾ
!!
ತಂಪಾಗಿದ ಕೆಂಪೇಗೌಡರ್
ನಾಡು
ಕೆಂಪೇರಿತು
ಕೆಂಡದ
ಗುಡ
ಕಾಂಕ್ರೀಟು ರೋಡ್
ಅಪಾರ್ಟ್ಮೆಂಟ್ಗಳು ತುಂಬಿದಾ ಬಿಡು
ಪಕ್ಷಿ ಪಾರ್ಕು
ಗುಡಿಗಳ
ನುಗಿತ
ನೋಡ
!!
-
ಮುಜಮಮು

Comments
Post a Comment