ವಿಟೆಫಿಎಲ್ಡ್ ನಲಿ ಮರಗಳನ್ನೆಲಾ ಕಡಿದು ನೆಟ್ಟಿರುವರು ಮೆಟ್ರೋ ಪಿಲ್ಲರ್ ಗಳನ್ನಾ !! ಇವೆ ನೋಡಿ ಮುಂದೆ ಬೆಂಗಳೂರಿಗೆ ಕೊಡುವುದು ಅನ್ನ ಯಾಕಂದ್ರೆ ಪಿಲ್ಲರ್ ಕೆಳಗಡೆ ಬಿಟ್ಟು ಎಲ್ಲಿದೆ ಜಾಗ ಭತ ಬೆಳೆಯಲು ಚಿನ್ನ !! ಮರ ಹೊಯ್ತು , ಬೆಳೆ ಹೊಯತು ಎಷ್ಟೋ ರೈತರ ಜೀವ ಹೊಯತು ರಾಜ್ಜಾದಲ್ಲಿ ಸರಕಾರನೇ ಬಿದ್ಧೋಯತು ಸಾಲ ಅಗಲಿಲ ಮನ್ನಾ !! ತಂಪಾಗಿದ ಕೆಂಪೇಗೌಡರ್ ನಾಡು ಕೆಂಪೇರಿತು ಕೆಂಡದ ಗುಡ ಕಾಂಕ್ರೀಟು ರೋಡ್ ಅಪಾರ್ಟ್ಮೆಂಟ್ಗಳು ತುಂಬಿದಾ ಬಿಡು ಪಕ್ಷಿ ಪಾರ್ಕು ಗುಡಿಗಳ ನುಗಿತ ನೋಡ !! - ಮುಜಮಮು
ಒಂಟಿ ನೀ ಬರುವಾಗ ಒಂಟಿ ನೀ ಹೋಗುವಾಗ ಜಂಟಿ ನೀ ಈ ಮಧ್ಯೆ ಈ ಜಗದಾಗ ಗಳಿ ಗಳಿಗೆ ಬದುಕಿ ತಿರು ಈ ಪಯಣ ಮುಗಿಯೂದರಗ ಹಸಿ ಶುಂಠಿ ಹರೆಯದಾಗ ಜನ ಸೇವೆ ಮಾಡು ಆಗ ಒಣ ಶುಂಠಿ ಮುಪಿನಾಗ ಅನುಭವಗಳ ಹರಡಿ ಹೋಗ ಈ ಮಧ್ಯೆ ಜೀವನದ ರಾಗ ರೋಗ , ಅನುಭವಿಸುತಾ ಮುಂದೆ ಹೋಗ ಒಂಟಿ ನೀ ಬರುವಾಗ ಒಂಟಿ ನೀ ಹೋಗುವಾಗ ಜಂಟಿ ನೀ ಈ ಮಧ್ಯೆ ಈ ಜಗದಾಗ ಗಳಿ ಗಳಿಗೆ ಬದುಕಿ ತಿರು ಈ ಪಯಣ ಮುಗಿಯೂದರಗ ಹಣ ಹೆಣು ಮಣ್ಣು ಬಲು ಮೋಸದ ಜಾಗ ಗುರು ಹಿರಯರು ದೈವ , ದಾರಿತೋರುವರು ಆಗ ಮತಿಗೆಟ್ಟು ನಡೆಯದಿರು ಪಡೆವೆ ಗೆಲುವಿನ ಯೋಗ ಒಂಟಿ ನೀ ಬರುವಾಗ ಒಂಟಿ ನೀ ಹೋಗುವಾಗ ಜಂಟಿ ನೀ ಈ ಮಧ್ಯೆ ಈ ಜಗದಾಗ ಗಳಿ ಗಳಿಗೆ ಬದುಕಿ ತಿರು ಈ ಪಯಣ ಮುಗಿಯೂದರಗ - ಮುಜಮಮು